@ZeeBusiness#Flipkart#Amazon ಮೊಬೈಲ್ ಉತ್ಪನ್ನದಾರರ ವಿರುದ್ಧ @CCI_India ತನಿಖೆಯಲ್ಲಿ ಹಲವು ಲೋಪದೋಷಗಳು ಕಂಡು ಬಂದಿವೆ.
ತಮ್ಮ ಸಹಭಾಗಿತ್ವ ಕಂಪನಿಗಳ ವ್ಯವಹಾರದ ನಿರ್ಧಾರಗಳನ್ನು ಸ್ವತಃ Amazon Flipkart ತೆಗೆದುಕೊಳ್ಳುತ್ತಿದ್ದದ್ದು ಕಂಡು ಬಂದಿದೆ.
Amazon Flipkart ಹಾಗು ಮೊಬೈಲ್ ಉತ್ಪಾದಕರ ಒಳಸಂಚು ಹೊರ ಬಿದ್ದಿದೆ. @AimraIndia