Loading...
Nagaraj Naidu
Nagaraj Naidu
@LakhyaniKailash @CCI_India @IndiaPOCO @OnePlus_IN #Flipkart #Amazon ಮೊಬೈಲ್ ಉತ್ಪನ್ನದಾರರ ವಿರುದ್ಧ @CCI_India ತನಿಖೆಯಲ್ಲಿ ಹಲವು ಲೋಪದೋಷಗಳು ಕಂಡು ಬಂದಿವೆ. ತಮ್ಮ ಸಹಭಾಗಿತ್ವ ಕಂಪನಿಗಳ ವ್ಯವಹಾರದ ನಿರ್ಧಾರಗಳನ್ನು ಸ್ವತಃ Amazon Flipkart ತೆಗೆದುಕೊಳ್ಳುತ್ತಿದ್ದದ್ದು ಕಂಡು ಬಂದಿದೆ. Amazon Flipkart ಹಾಗು ಮೊಬೈಲ್ ಉತ್ಪಾದಕರ ಒಳಸಂಚು ಹೊರ ಬಿದ್ದಿದೆ. @AimraIndia
posted 2 weeks ago